ಕೊಡಗಿನ ಮುಕ್ಕೋಡ್ಲು ಹಮ್ಮಿಯಾಲ ಭಾಗದಲ್ಲಿ ಪ್ರವಾಹದ ಆತಂಕ | Kodagu

#publictv #kodagu #flood

ಕೊಡಗಿನಲ್ಲಿ ಮತ್ತೆ ವರ್ಷಧಾರೆ
ಮಡಿಕೇರಿಯ ಮುಕ್ಕೋಡ್ಲಿನಲ್ಲಿ ಉಕ್ಕಿ ಹರಿಯುತ್ತಿರುವ ಮುಕ್ಕೋಡ್ಲು ಹೊಳೆ
ಹೊಲ ಗದ್ದೆಗಳಿಗೆ ನುಗ್ಗಿರುವ ಪ್ರವಾಹದ ನೀರು
ಸ್ಥಳಕ್ಕೆ ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷ ರವಿ ಕುಶಾಲಪ್ಪ ಭೇಟಿ ಪರಿಶೀಲನೆ

Watch Live Streaming On http://www.publictv.in/live